ಗೆಳೆತನಕ್ಕೊ೦ದು ಇತಿಮಿತಿ ಉ೦ಟೆ
ಏನೀ ಬ೦ಧನ ಸಿಹಿತಿ೦ಡಿಯ ಗ೦ಟೆ
ಹಳೆಯ ಹೊಸ ಗೆಳೆಯರಿಗಿಲ್ಲ ಕೊನೆ
ಈ ಗು೦ಪು ಜೀವನದ ಸಿಹಿ ಬಾಳೆಗೊನೆ
ಪ್ರತಿಯೊಬ್ಬ ಗೆಳೆಯನ ಸ್ಥಾನ ಪ್ರತ್ಯೇಕ ಇಲ್ಲಿ
ಗೆಳೆಯರ ಬದಲಾಯಿಸುವ ಮಾತೇಲ್ಲಿ
ಗೆಳೆತನಕೆ ವರ್ಷಗಳ ಭಾ೦ದವ್ಯ ಬೇಕಿಲ್ಲ
ಕಳೆದ ಸುಮಧುರ ಕ್ಷಣಕೆ ಬೆಲೆ ಕಟ್ಟುವ೦ತಿಲ್ಲ
ಊರಲಿದ್ದು ಮಾತೇ ಆಡದ ಸ್ನೇಹಿತರು ಏಷ್ಟೋ
ಹುಟ್ಟೂರನೇ ಮರೆತ ಹಳೇಸ್ನೇಹಿತರು ಇನ್ನೆಷ್ಟೋ
ಭೇಟಿಯಾಗದೇ ಹೋದರೂ ಸ್ನೇಹಭಾವ ಅಳಿಯದು
ಭೇಟಿಯಾಗದ ಬೇಸರವೂ ನಮ್ಮ ಮನದಿ ಉಳಿಯದು
ಬಾಳಹಾದಿಯಲಿ ನನ್ನ ಕೈಹಿಡಿದ ಗೆಳೆಯರೇ
ಕಷ್ಟಸುಖದಿ ಜೊತೆನಡೆದ, ಆಲಿಸಿದ ಪ್ರಿಯರೇ
ಬಾಳಕೊನೆತನಕ ಹೃದಯದಲಿ ನೆಲೆಸಿರಿ
ಜಗದೆಲ್ಲೆಡೆ ಈ ಸ್ನೇಹದ ಕ೦ಪನ್ನು ಹರಿಸಿರಿ
-ಸುಧೀ೦ದ್ರ ಚಡಗ
ಏನೀ ಬ೦ಧನ ಸಿಹಿತಿ೦ಡಿಯ ಗ೦ಟೆ
ಹಳೆಯ ಹೊಸ ಗೆಳೆಯರಿಗಿಲ್ಲ ಕೊನೆ
ಈ ಗು೦ಪು ಜೀವನದ ಸಿಹಿ ಬಾಳೆಗೊನೆ
ಪ್ರತಿಯೊಬ್ಬ ಗೆಳೆಯನ ಸ್ಥಾನ ಪ್ರತ್ಯೇಕ ಇಲ್ಲಿ
ಗೆಳೆಯರ ಬದಲಾಯಿಸುವ ಮಾತೇಲ್ಲಿ
ಗೆಳೆತನಕೆ ವರ್ಷಗಳ ಭಾ೦ದವ್ಯ ಬೇಕಿಲ್ಲ
ಕಳೆದ ಸುಮಧುರ ಕ್ಷಣಕೆ ಬೆಲೆ ಕಟ್ಟುವ೦ತಿಲ್ಲ
ಊರಲಿದ್ದು ಮಾತೇ ಆಡದ ಸ್ನೇಹಿತರು ಏಷ್ಟೋ
ಹುಟ್ಟೂರನೇ ಮರೆತ ಹಳೇಸ್ನೇಹಿತರು ಇನ್ನೆಷ್ಟೋ
ಭೇಟಿಯಾಗದೇ ಹೋದರೂ ಸ್ನೇಹಭಾವ ಅಳಿಯದು
ಭೇಟಿಯಾಗದ ಬೇಸರವೂ ನಮ್ಮ ಮನದಿ ಉಳಿಯದು
ಬಾಳಹಾದಿಯಲಿ ನನ್ನ ಕೈಹಿಡಿದ ಗೆಳೆಯರೇ
ಕಷ್ಟಸುಖದಿ ಜೊತೆನಡೆದ, ಆಲಿಸಿದ ಪ್ರಿಯರೇ
ಬಾಳಕೊನೆತನಕ ಹೃದಯದಲಿ ನೆಲೆಸಿರಿ
ಜಗದೆಲ್ಲೆಡೆ ಈ ಸ್ನೇಹದ ಕ೦ಪನ್ನು ಹರಿಸಿರಿ
-ಸುಧೀ೦ದ್ರ ಚಡಗ
ಚಡಗರೇ,
ಪ್ರತ್ಯುತ್ತರಅಳಿಸಿಈದಿನ ನಿಮ್ಮಲ್ಲಿಗೆ ನನ್ನ ಪ್ರಥಮ ಭೇಟಿ! ಎಲ್ಲವನ್ನೂ ಓದಿದೆ. ನಿಮ್ಮೆಲ್ಲಾ ಬರಹಗಳು ಏನೋ ಹಿತವಾದ ಕೌಟು೦ಬಿಕ ವಾತಾವರಣದ ಮುದ ನೀಡುವ, ಮಿತೃತ್ವದ ಸುಖ ಕಲ್ಪನೆಯ ಅನಿವರ್ಚನೀಯ ಭಾವನೆಯನ್ನು ಉ೦ಟು ಮಾಡಿದವು! ಧನ್ಯವಾದಗಳು.
ಈ ತರಹದ ಬರಹಗಳನ್ನು ಮು೦ದುವರೆಸಿ. ಶುಭವಾಗಲಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
Chennagide Sudheendra ravare......
ಪ್ರತ್ಯುತ್ತರಅಳಿಸಿ